ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಭಾರತೀಯ ತಂಡದ ಯುವ ಆಲ್‌ರೌಂಡರ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಭಾರತೀಯ ಕ್ರಿಕೆಟ್ ತಣಡದ ಆಲ್‌ರೌಂಡರ್ ಆಗಿದ್ದ ಶಾಸ್ತ್ರಿ ಯುವ ಆಲ್‌ರೌಂಡರ್ ಬಳಿ ತನ್ನಲ್ಲಿದ್ದ ಸಾಭಾವಿಕ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.<br /><br />India won against England in the 4th and final test match at Modi stadium and here are a few of the important updates about the match